ಈ ಪ್ರೀತಿ/ಪ್ರೇಮ ಏಕೆ ಭೂಮಿ ಮೇಲಿದೆ???ಈ ಪ್ರೀತಿ ಏಕೆ ಭೂಮಿ ಮೇಲಿದೆ???
ನನಗೆ ಡಲ್ ಆಗಿರೊ ಪ್ರೊಡ್ಯುಸರ್ ರಾಮ್‍ಪ್ರಸಾದ್ ನೆನಪಾಗತ್ತೆ...

ಈ ಪ್ರೀತಿ ಏಕೆ ಭೂಮಿ ಮೇಲಿದೆ???
ನನಗೆ ಶಾಕ್ ಆಗಿರೊ ರಕ್ಷಿತ ಮುಖ ನೆನಪಾಗತ್ತೆ...

ಈ ಪ್ರೀತಿ ಏಕೆ ಭೂಮಿ ಮೇಲಿದೆ???
ನನಗೆ ಕೊಶ್ಚನ್‍ ಕೇಳ್ಕೊಂಡು ಕನ್ಫ್ಯೂಸ್ ಆಗಿರೊ ರೈಟರ್, ಡೈರೆಕ್ಟರ್ ನೆನಪಾಗತ್ತೆ... ಸಾರಿ, ಹೀರೊ ಅಂತ ಹೇಳೋದು ಮರೆತೆ...

ಸಕ್ಸಸ್ ನೆತ್ತಿಗೇರ್ಸ್ಕೊಂಡು ಚೂರುಪಾರು ಬುದ್ಧಿನ ಓವರ್ ಉಪಯೋಗಿಸಿ, ಬಾಯಿಗೆ ಬಂದ ಹಾಗೆ New Philosophy ಹೇಳೋಕೆ ಹೊರಟರೆ ಆಗೋದು...

ಈ ಪ್ರೀತಿ ಏಕೆ ಭೂಮಿ ಮೇಲಿದೆ???
ದಯವಿಟ್ಟು ಉತ್ತರ ಹುಡ್ಕೊಂಡು ಹೋಗ್ಬೇಡಿ. ಗೊತ್ತಿಲ್ದೆ ಇದ್ರೆನೆ ಚೆಂದ. ಮೂವಿ ಫಸ್ಟ್ ಹಾಫ್ ನೋಡಿದ್ದಕ್ಕೆ ನನಿಗರ್ದ ಪಾಪ... (ಕರೆದ್ರೂ ಎದ್ದು ಬರ್ದೆ) ಸೆಕಂಡ್ ಹಾಫ್ ನೋಡ್ಸಿದ್ದಕ್ಕೆ ನನ್ನ ಫ್ರೆಂಡಿಗರ್ದ ಪಾಪ...

" ಸುಳ್ಳೇ ಸುಳ್ಳು... ಈ ಮೂವಿ ನೋಡಿದ್ ನಾ ಸುಳ್ಳೇ ಸುಳ್ಳು... "
PS: ನಾನು ಈ ಫಿಲ್ಮ್ ನೋಡಿದ್ದು ಯಾರಿಗೂ ಹೇಳ್ಬೇಡಿ ಪ್ಲೀಸ್...


ಪ್ರೇಮ ಏಕೆ ಭೂಮಿ ಮೇಲಿದೆ?!
ಉತ್ತರದಿಂದ ತತ್ತರಿಸಿದ...
IdeaNaren!

Comments

IE RAJ said…
Hm... Chennagi Idhe... Film alla ninna post mortem... Adhralli nanna reference innu chennagi idhe... [:)]
Anonymous said…
The shortest and the hillarious review. BTW, "its easy to criticise an egg than to lay one".

:)
IdeaNaren said…
If you give me one financialy-fat wife and another financially-fat producer and a year... I will lay a better egg!
Kaavya said…
Lots of egg throwing going on here? Adding to this review part, on a short note my cousin has decided to stop watch movies on a whole after viewing it.
Its good to read blogs that's why :)

Popular Posts