ಪೋಲಿ ಕವಿ

ನನ್ನನಲ್ಲೆ ಕೂರಿಸಿ ಕೇಳಿದಳು,
ಕವಿಗಳೇ my ಮೇಲೊಂದು ಕವಿತೆ ಗೀಚಿ ಎಂದು...
ನನ್ನನಲ್ಲೆ ಕೂರಿಸಿ ಕೇಳಿದಳು,
ಕವಿಗಳೇ my ಮೇಲೊಂದು ಕವಿತೆ ಗೀಚಿ ಎಂದು...

ಗೀಚುತ ಹೇಳಿದೆ,
ಗೀಚುತ ಹೇಳಿದೆ,...

ನಿನ್ನಮೇಲೆ ಕವಿತೆಯೇಕೆ,
ನಾನಿಲ್ಲವೆ ಕವಿ ಎಂದು!!

ಪೋಲಿ ಕವಿ,
Idea Naren

Comments

Popular Posts