Wednesday, February 13, 2008

ಕನ್ನಡದಲ್ಲಿ ಬ್ಲಾಗಿಂಗ್ ~ Blogging In Kannada

ಕನ್ನಡದಲ್ಲಿ ಬ್ಲಾಗಿಂಗ್

ಬಿಸಿ ಬಿಸಿ ಸುದ್ಧಿ!

ಗೂಗಲ್ ನ blogger/blogspot ನಲ್ಲಿ ಇನ್ನುಮುಂದೆ ಕನ್ನಡದಲ್ಲಿ ಗೀಚುವುದಿದ್ದರೆ,
http://www.kannadaslate.com or http://www.googlekannada.com ಗೆ
ಹೋಗಿ ಬರಬೇಕಾಗಿಲ್ಲ. ಇಲ್ಲೇ ಗೀಚಬಹುದು!

ಸಹಾಯಕ್ಕೆ ನೋಡಿ http://help.blogger.com/bin/answer.py?answer=58226

ಗೀಚ್ ing
ಐಡಿಯಾ ನರೆನ್

1 comments:

ಪುಟ್ಟ said...

ಒಳ್ಳೆ ಸುದ್ದಿ ಕೊಟ್ಟಿದಿರ!!