Idea Naren's Love Theory

ಇತಿಹಾಸದ ಪುಟಗಳಿಂದ...

Idea Naren Warning 

---------------------------- 

Readers are requested not to blackmail the author using this mail in the future, as the author clearly states that the following material has been written when his state of mind was not completely in the awaken state.


01-Jun-2000 01:00AM

ಹೆಣ್ಣು ಅನ್ನೋದು ಮಾಯೆ ಗುರು ಮಾಯೆ. ಅದೂ >50% ಸುಂದರ ಹೆಣ್ಣಂತು ಬೆಂಕಿ ಬೆಂಕಿ. ಯಾರಿಗೆ ಅಂದ್ಕೊಂಡೆ? ಯಾವನ್ ಯಾವನ್ IdeaNaren ನ 'Love Theory' ಬುಕ್ ಓದಿಲ್ವೋ, ಅವ್ರಿಗೆಲ್ಲರಿಗೂ ಇದು ಒಂತರಾ ಮುಚ್ಕೊಂಡಿರೊ, sudden ಆಗಿ ಬಿಚ್ಕೊಳ್ಳೋ ಬೆಂಕಿ...

ಕಣ್ಣುಗಳು ನೋಡತ್ತೆ, ನಾಲಿಗೆ ಮಾತಾಡತ್ತೆ, ತಲೆ ಯೋಚ್ಸತ್ತೆ,... ಆದರೆ dose ಸಿಗೋದು ಮಾತ್ರ ಮನಸ್ಸಿಗೆ... ಒಂತರಾ ಆನಂದ ಸಿಕ್ತೆನೋ ಅನ್ನಿಸುತ್ತಾ ಇರತ್ತೆ... ಒಂತರಾ ಗಾಂಜ ಡೋಸಮ್ಮಾ... ಗಾಂಜ dose ಅದು...

ಏನು ಆಗ್ತಾ ಇದೆ ಮನಸ್ಸಿಗೆ ಅಂತ ಗೊತ್ತಾಗಲ್ಲ... ನೆತ್ತಿಗೆ ಎರ್ತಾ ಹೊಗತ್ತೆ, ಕ್ಷಣಗಳು ಕಳಿತಾ ಇರತ್ತೆ, ಮನಸ್ಸು ಹೇಳತ್ತೆ ಈ item ನಂಗೆ ಬರಿ ಫ್ರೆಂಡು ಅಂತ... ಬರಿ ಫ್ರೆಂಡು ಅಂತ... ಬರಿ ಫ್ರೆಂಡು ಅಂತ... ಬರಿ ಒಳ್ಳೆ sweet ಫ್ರೆಂಡು ಅಂತ... ಹೌದು, ಒಳ್ಳೆ 'ಪ್ರೀತಿಯ' ಸ್ನೇಹಿತೆ ಅಂತ!

ಅಂದ್ರೆ ಏನ್ ಆಗ್ತ ಇದೆ ಅಂತ ಹುಡುಗಂಗೆ ಗೊತ್ತಾಗಲ್ಲ. ಒಂದು ದಿನ ಏನ್ ಆಗತ್ತೆ ಅಂದ್ರೆ, ಅವಳು ಅಕಸ್ಮಾತ್ ಅವನಿಂದ ದೂರ ಹೋಗ್ತಾಳೆ... temporary ಆಗಿ ಅಥವಾ ಈ ಗಂಡ್ item ಬೋರ್ ಆಯ್ತು ಅಂತ permanent ಆಗಿ ಕೂಡ.... so ಆಗ ನೋಡು ಹತ್ತತ್ತೆ ಬೆಂಕಿ. ನನ್ಮಗ ಎಂದೂ ನಿದ್ದೆ ಕೆಟ್ಟಿರಲ್ಲ, ಎಂದೂ ಅಮ್ಮ ಅಪ್ಪನ ಬಗ್ಗೆ ಯೋಚಿಸಿರಲ್ಲ, ಎಂದೂ ಅಮ್ಮನಿಂದ ದೂರ ಇದೀನಲ್ಲ ಅನಿಸಿರೊಲ್ಲ... ಅದೇಕೋ ಏನೋ ಇವತ್ತು... ಹಾ... ಇವತ್ತು ಇವಳಿಂದ ದೂರ ಇರೋಕೆ ಒಂತರಾ ಆಗ್ತಾ ಇದೆಯಲ್ಲ ಅನ್ಸತ್ತೆ. ಎಲ್ಲೋ ಕೇಳಿರೊ ಹಾಗಿದೆಯಲ್ಲ ಈ 'feeling'ನ ಅಂದ್ಕೊಳ್ತಾನೆ. ಒಂದನೇ ಕ್ಲಾಸ್ ಇಂದ ಹಿಡಿದು dummy BE ತನಕ analyze ಮಾಡ್ತಾನೆ. ಆಗ ನೆನಪಿಗೆ ಬರತ್ತೆ, ಒಂದಾನೊಂದು ಕಾಲದಲ್ಲಿ ರೋಮಿಯೊ ಅಂತ ಹುಡುಗ ಇದ್ದ, ಹುಡುಗಿ ಇಂದ ಉಡೀಸ್ ಆಗಿ ಬಿದ್ದ ಅಂತ...

ರೆಸ್ಟ್ ಆಫ್ ದಿ ಸ್ಟೋರಿ at: http://www.ideanaren.com/article/lovetheory.htm 

ಕಾವ್ಯ ರೂಪ... http://www.ideanaren.com/poem/premaata.htm

Love Guru, 

Idea Naren!

Comments

Anonymous said…
Again, the most hilarious blog. The language is so colloquial with wonderful usage of words. Why only boy's POV, this is common for everybody...ASL does not matter. Make it unisex !!!!